nagarjuna style spicy andhra chilli chicken recipe at home,andhra chilli chicken,chilli chicken,green chilli chicken,nagarjuna,andhra style chilli chicken,chilli chicken recipe,restaurant style chili chicken,nagarjuna style chilli chicken,spicy chilli chicken,nagarjuna style andhra chilli chicken,andhra style chicken,nandhana,chicken recipes,chicken biryani,how to make chilli chicken at home,chilli chicken gravy,chili chicken,chicken curry andhra style
ಹಲೋ ಫ್ರೆಂಡ್ಸ್ !! ವೆಲ್ಕಮ್ ಟು ಪ್ರತಿಮಾ’ಸ್ ಕಿಚನ್ !! ಇಲ್ಲಿ ನಾನು ನಿಮಗಾಗಿ ಹೊಸ ರೀತಿಯ ರುಚಿಯಾದ ಅಡುಗೆ ಹೇಗೆ ಮಾಡುವುದು ಅಂತ ತಿಳಿಸಿಕೊಡುತ್ತೇನೆ .
ಇಂದಿನ ರೆಸಿಪಿ ರುಚಿಯಾದ ಆಂಧ್ರ ಸ್ಟೈಲ್ ಚಿಲ್ಲಿ ಚಿಕನ್ ರೆಸಿಪಿ
ಬೇಕಾಗುವ ಸಾಮಗ್ರಿಗಳು :
. ಹಸಿ ಮೆಣಸಿನಕಾಯಿ 12-15
.ಎಣ್ಣೆ 4-5 ಟೇಬಲ್ ಸ್ಪೂನ್ಸ್
.ಈರುಳ್ಳಿ 1
.ಉದ್ದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ 8-9
.ಅರಿಶಿನ ಪುಡಿ 1/2 ಟೀಸ್ಪೂನ್
.ಉಪ್ಪು ರುಚಿಗೆ ತಕ್ಕಷ್ಟು
.ಚಿಕನ್ 1/2 kg
.ನೀರು 250ml
.ಸೋಯಾ ಸಾಸ್ 1 ಟೀಸ್ಪೂನ್
.ಕೊತ್ತಂಬರಿ ಸೊಪ್ಪು ಸ್ವಲ್ಪ
.ಕಾರ್ನ್ ಪ್ಲಾರ್ 1 ಟೀಸ್ಪೂನ್ + ನೀರು 2 ಟೇಬಲ್ ಸ್ಪೂನ್
ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ . ನಿಮಗೆ ಯಾವ ರೀತಿಯ ಅಡುಗೆ ಬೇಕು ಎಂದು ನನಗೆ ಕಾಮೆಂಟ್ಸ್ ಮಾಡಿ ತಿಳಿಸಿ , ನಾನು ಆ ರೆಸಿಪಿ ನಿಮಗಾಗಿ ಮಾಡಿ ತೋರಿಸುತ್ತೇನೆ . ದಯವಿಟ್ಟು ನನ್ನನ್ನು ಪ್ರೋತ್ಸಾಹಿಸಿ ವಿಡಿಯೋ ನೋಡಿ , ಲೈಕ್ ಮಾಡಿ , ಕಾಮೆಂಟ್ಸ್ ಹಾಕಿ , ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿ . ನನ್ನ ಚಾನೆಲ್ ನೋಡಿ ಎಂಜಾಯ್ ಮಾಡಿ !!
ಪ್ರೀತಿಪೂರ್ವಕದೊಂದಿಗೆ ನಿಮ್ಮ
ಪ್ರತಿಮಾ
#chillichicken #andhrastyle #spicy
music: @bensound.com